Our Services | ನಮ್ಮ ಸೇವೆಗಳು
At Pranamruta Ayurvedic Hospital, we offer a wide range of holistic Ayurvedic treatments tailored to individual health needs
ಪ್ರಾಣಾಮೃತ ಆಯುರ್ವೇದ ಆಸ್ಪತ್ರೆಯಲ್ಲಿ ನಾವು ವೈಯಕ್ತಿಕ ಆರೋಗ್ಯ ಅವಶ್ಯಕತೆಗಳಿಗೆ ಸಂಪೂರ್ಣ ಆಯುರ್ವೇದ ಚಿಕಿತ್ಸೆಗಳನ್ನು ನೀಡುತ್ತೇವೆ

Panchakarma Therapy
ಪಂಚಕರ್ಮ ಚಿಕಿತ್ಸೆ

Women's Health (PCOS/PCOD)
ಮಹಿಳೆಯರ ಆರೋಗ್ಯ (PCOS/PCOD)

Spine & Joint Disorders
ಬೆನ್ನು ಹಾಗೂ ಸಂಧಿ ನೋವು

Neuro-Psychiatry
ನರ-ಮನೋವೈದ್ಯಶಾಸ್ತ್ರ

Infertility Treatment
ಬಂಜೆತನ ಚಿಕಿತ್ಸೆ

Skin & Beauty Care
ಚರ್ಮ ಮತ್ತು ಸೌಂದರ್ಯ ಆರೈಕೆ

Diabetes Management
ಮಧುಮೇಹ ನಿರ್ವಹಣೆ

Respiratory Disorders
ಉಸಿರಾಟದ ಅಸ್ವಸ್ಥತೆಗಳು

Weight Management
ತೂಕ ನಿರ್ವಹಣೆ

Digestive Disorders
ಜೀರ್ಣಕ್ರಿಯೆಯ ಅಸ್ವಸ್ಥತೆಗಳು

Cardiac Care
ಹೃದಯ ಆರೈಕೆ

Physiotherapy & Yoga
ಆಯುರ್ವೇದ ಫಿಸಿಯೋಥೆರಪಿ ಮತ್ತು ಯೋಗ
Ready to Start Your Healing Journey?
Our experienced Ayurvedic doctors will create a personalized treatment plan based on your unique constitution and health needs.
